IPL 2019: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಆರಂಭಿಕ ಪಂದ್ಯಗಳ ಚಿತ್ರಣವನ್ನು ಬಿಸಿಸಿಐ ಮಂಗಳವಾರ (ಫೆಬ್ರವರಿ 19) ಒದಗಿಸಿದೆ. ಐಪಿಎಲ್ 12ನೇ ಆವೃತ್ತಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳೊಂದಿಗೆ ಆರಂಭಗೊಳ್ಳಲಿದೆ.
IPL 2019: The committee of Administrators and the board of control for cricket in India finally announced the schedule for the 12th season of the premier league.